ಬೆಂಗಳೂರು:ಜಾತಿಗಣತಿಗೆ ಸಕಲ ಸಿದ್ಧತೆ: ಕ್ರಿಶ್ಚಿಯನ್ ಧರ್ಮದ 33 ಉಪ ಜಾತಿ ಕೈಬಿಟ್ಟ ಸರ್ಕಾರ...!!
Sunday, September 21, 2025
ಬೆಂಗಳೂರು : ನಾಳೆಯಿಂದ (ಸೆ.22) ರಾಜ್ಯಾದ್ಯಂತ ಜಾತಿಗಣತಿ ಅರಂಭವಾಗಲಿದೆ. ಈ ಮಧ್ಯೆ ಗೊಂದಲಕ್ಕೆ ಕಾರಣವಾಗಿದ್ದ ಕ್ರಿಶ್ಚಿಯನ್ ಧರ್ಮದ ಅಡಿಯಲ್ಲಿ ಇದ್ದ 33 ಉಪ ಜಾತಿಗಳನ್ನ...